ICC World Cup 2019 :ಪಾಕಿಸ್ತಾನದ ವಿರುದ್ಧವೂ ಹೀನಾಯ ಪ್ರದರ್ಶನ ತೋರಿದ ಸೌತ್ ಆಫ್ರಿಕಾ | Oneindia Kannada

2019-06-24 54

ಸೆಮಿಫೈನಲ್ಸ್‌ ಹಂತಕ್ಕೇರಬೇಕಾದರೆ ತನ್ನ ಪಾಲಿನ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಪಾಕಿಸ್ತಾನ ತಂಡ, ತನ್ನ ಸಾಮರ್ಥ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ಅಪಾಯಕಾರಿ ದಕ್ಷಿಣ ಆಫ್ರಿಕಾ ಎದುರು 49 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

Pakistan, who are under pressure to win the rest of their matches in order to advance to the semifinals, have won a 49-run win over dangerous South Africa.

Videos similaires